According to sources, rice prices are likely to be increased from next as the government and cargo taxes are being implemented soon. Because of this, consumers will suffer. <br /> <br /> ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಸದ್ಯದಲ್ಲೇ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿಂದ ಅಕ್ಕಿ ದರ ಕೂಡ ಗಗನಕ್ಕೇರಲಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಗ್ರಾಹಕರಿಗೆ ಬರಿಯ ಬೀಳೋದಂತೂ ಗ್ಯಾರಂಟಿ.